In this story, Christy reflects on his youth, the challenges of navigating public spaces as a trans person, and his journey from fear to happiness.
ಈ ಚಿತ್ರದಲ್ಲಿ ಕ್ರಿಸ್ಟಿ ತನ್ನ ಜೀವನದ ಸಂತಸದ ಹಾಗೂ ದುಃಖಕರ ಸಂಗತಿಗಳನ್ನು ನೆನಪಿಸಿಕೊಳ್ಳುತ, ಯವ್ವನದ ಪ್ರಸಂಗಗಳನ್ನು ಮೆಲಕು ಹಾಕುತ್ತಾ ಒಬ್ಬ ಟ್ರಾನ್ಸ್ ಪರ್ಸನ್ ಆಗಿ ಸಾರ್ವಜನಿಕ ಸ್ಥಳಗಳನ್ನು ಬಳಸುವಾಗ ಎದುರಿಸಬೇಕಾದ ಕಷ್ಟಗಳ ಬಗ್ಗೆ ವಿವರಿಸುತ್ತಿದ್ದಾರೆ.